ನಾ ಬಿಡಿಸಿದೆ ಚಿತ್ತಾರ
ನಾ ಬಿಡಿಸಿದೆ ಚಿತ್ತಾರ ಒಂದು ಹಾಳೆಯ ಮೇಲೆ ನಲ್ಲೆ ನಾ ಬಿಡಿಸಿದೆ ಚಿತ್ತಾರ ನೀ ಬಂದು ನೋಡು ನಲ್ಲೆ ನನ್ನ ಮನದ ಹತ್ತಿರ ನಿನ್ನ ಪ್ರೀತಿ ನನಗೆ ಈ ಬಾಳು ಬಂಗಾರ ನಲ್ಲೆ ನೋಡು ನೀನೇ ಈ ಪ್ರೇಮ ಮಂದಿರ ಕುಳಿತಿವೆ ಮರದಲಿ ಹಕ್ಕಿಗಳು ನೀ ನೋಡು ಕಿಶೋರಿ ಹಸಿರ ಮೇಲೆ ನೀನು ಬಲು ಸುಂದರಿ ನಿನ್ನ ಚಿತ್ತಾರವು ನನ್ನ ಕೈಯಿಂದ ಪ್ರೀತಿಯ ಉತ್ತರ ಕುಂಚ ಮೆಚ್ಚುವಂತೆ ನಾನು ಬಿಡಿಸಿದೆ ಬಹಳ ಸುಂದರ